ಚಳ್ಳಕೆರೆ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಅಧಿಕಾರ ಸ್ವೀಕಾರ
ಚಳ್ಳಕೆರೆ : ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಇವರು ನೇಮಕ ಗೊಂಡಿದ್ದಾರೆ.ಇನ್ನೂ ಈ ಹಿಂದೆ ಪೌರಾಯುಕ್ತರಾಗಿ ಕಾರ್ಯನಿರ್ವಾಹಿಸಿದ ಸಿ.ಚಂದ್ರಪ್ಪ ಚುನಾವಣೆ ನಿಮ್ಮಿತ್ತ ಮೈಸೂರು ಜಿಲ್ಲೆ ಹುಣಸೂರುಗೆ ವರ್ಗಾವಣೆಯಾದ ತರುವಾಯ ಈ ಸ್ಥಳಕ್ಕೆ ಬಾಗಲಕೋಟಿ ಜಿಲ್ಲೆಯ ಹಿಳಕಳ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ…
