ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರ
ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರಹೌದು ಚಳ್ಳಕೆರೆ ನಗರದ ಡಿವೈಎಸ್‌ಪಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ರಮೇಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತುಮಕೂರಿನಿಂದ ವರ್ಗಾವಣೆಗೊಂಡ ಡಿವೈಎಸ್‌ಪಿ ಟಿ.ಬಿ.ರಾಜಣ್ಣನವರು ಇಂದು ಚಳ್ಳಕೆರೆ ಪೊಲೀಸ್ ಉಪಾಧೀಕ್ಷರವರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡರು…
