ಖಾಸಗಿ ಶಾಲೆಗಳ ವಾಹನಗಳ ಮೇಲೆ ಆಂಗ್ಲಭಾಷೆಯಲ್ಲಿ ಶಾಲೆಗಳ ಹೆಸರುಗಳನ್ನು ಬರೆಸುತ್ತಿರುವುದು ಖಂಡನೀಯ : ಕೊರ್ಲಕುಂಟೆ ತಿಪ್ಪೇಸ್ವಾಮಿ
ಚಳ್ಳಕೆರೆ: ಖಾಸಗಿ ಶಾಲೆಗಳಿಗೆ ಕರೆ ತರುವ ವಾಹನಗಳ ಮೇಲೆ ಆಂಗ್ಲ ಭಾಷೆಯಲ್ಲಿ ತಮ್ಮ ಶಾಲೆಗಳ ಹೆಸರುಗಳನ್ನು ಬರೆಸುತ್ತಿರುವುದು ಅತ್ಯಂತ ಖಂಡನೀಯ ವಿಷಧನೀಯವಾಗಿದೆ ಬರುವ ನವೆಂಬರ್ 10ರ ಒಳಗೆ ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲಾ ಆಡಳಿತ ಮಂಡಳಿ ತಮ್ಮ ವಾಹನಗಳ ಮೇಲೆ…
