Category: News Flash

ಹದಿ ಹರಿಯದ ವಯಸ್ಸಿನಲ್ಲಿ ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು//ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಪಠ್ಯಪುಸ್ತಕದ ಜೊತೆ ಉತ್ತಮ ಜೀವನ ರೂಪಿಸಿಕೊಳ್ಳಿ ವಾಸವಿ ಕಾಲೇಜಿನಲ್ಲಿವಿಶ್ವ ಏಡ್ಸ್ ದಿನಾಚರಣೆ ಹದಿ ಹರಿಯದ ವಯಸ್ಸಿನಲ್ಲಿ ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಚಳ್ಳಕೆರೆ : 15 ರಿಂದ 20 ವರ್ಷದ ಮಕ್ಕಳ ವಯಸ್ಸಿನಲ್ಲಿ…

ತಳಕು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭರ್ಜರಿ ಸಂಚಾರ….!! ಲೋಕಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ರಾಮಪ್ಪ

ತಳಕು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭರ್ಜರಿ ಸಂಚಾರ ಲೋಕಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ರಾಮಪ್ಪ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಮಾತ್ರ ನಿರುದ್ಯೋಗ ನಿರ್ಮೂಲನೆ ಚಳ್ಳಕೆರೆ: ಕಾಂಗ್ರೆಸ್ ಪಕ್ಷ , ಚಿತ್ರದುರ್ಗ…

ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಸಂಕಷ್ಟ…!! ತರಗತಿಗಳು ಪೂರ್ಣಗೊಳಿಸುವಂತೆ ಮನವಿ

ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಸಂಕಷ್ಟ ಇಂಜಿನಿಯರಿಂಗ್ ಕಾಲೇಜ್ ನಿಂದ ತಹಶೀಲ್ದಾರ್ ಗೆ ಮನವಿ ಎವಿಬಿಪಿ ನೇತೃತ್ವದಲ್ಲಿ ಪ್ರತಿಭಟನೆ ತರಗತಿಗಳು ಪೂರ್ಣಗೊಳಿಸುವಂತೆ ಮನವಿ ಚಳ್ಳಕೆರೆ : ಪಾಠ ಪ್ರವಚನಗಳು ನಡೆಯದೇ ಶೈಕ್ಷಣಿಕ ವರ್ಷದಲ್ಲಿ ಹಿನ್ನಡೆ ಸಾಧಿಸುವ ಬೀತಿಯಿಂದ ಇಂದು ವಿದ್ಯಾರ್ಥಿಗಳು ನಗರದಲ್ಲಿ…

ಚಳ್ಳಕೆರೆ : ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದ :ಪಿ.ಎಸ್.ಐ.ಶಿವರಾಜ್

ಚಳ್ಳಕೆರೆ : ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದ ಪಿಎಸ್ಐ ಶಿವರಾಜ್. ಗ್ರಾಮದಲ್ಲಿ ಹೆಚ್ಚಿನದಾಗಿ ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಹೆಣ್ಣು ಮಕ್ಕಳನ ಚುಡಾಯಿಸುವ ಪ್ರಕರಣಗಳು ಹೆಚ್ಚಿನದಾಗಿ ಕೇಳಿ…

ಚಳ್ಳಕೆರೆ : ಬರಗಾಲದ ನಡುವೆಯೂ ಗೌರಿಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ಗ್ರಾಮಸ್ಥರು

ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಗೌರಿ ಹುಣ್ಣಿಮೆಯ ಅಂಗವಾಗಿ ಗೌರಿ ಹಬ್ಬವನ್ನು ಸಂಭ್ರಮ ತಡಗರದಿಂದ ಆಚರಿಸಿ ಇಂದು ವಿಸರ್ಜನೆ ಮಾಡಿದರು. ಗ್ರಾಮದಲ್ಲಿ ಗೌರಿ ಹುಣ್ಣಿಮೆಯಂದು ಕೆರೆ ಮಣ್ಣನ್ನು ತಂದು ಆನೆಯ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ, ಅದರ ಮೇಲೆ ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ,…

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂ ರಾಮಪ್ಪ ವಿವಿಧ ಗ್ರಾಮಗಳ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರ ಭೇಟಿ

.ನಾಯಕನಹಟ್ಟಿ:: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನತೆ ಆಶಿರ್ವಾದ ಮಾಡಿದಲ್ಲಿ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂಬ ರಾಮಪ್ಪ ಹೇಳಿದ್ದಾರೆ. ಅವರು ಸೋಮವಾರ ನೇರಲಗುಂಟೆ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ…

ವಿದ್ಯಾರ್ಥಿಗಳ ರಕ್ತಹೀನತೆಯ ಬಗ್ಗೆ ಸ್ಥಳದಲ್ಲಿ ಚಿಕಿತ್ಸೆ : ಪ್ರಾಚಾರ್ಯರಾದ ಎಂ ರವೀಶ್..!! ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಅನಿಮೀಯ ಮುಕ್ತಪೌಷ್ಟಿಕ ಕಾರ್ಯಕ್ರಮ

ಚಳ್ಳಕೆರೆ : ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆರೋಗ್ಯ ಅತಿಮುಖ್ಯ ವಾಗಿರುವುದರಿಂದ, ಎಲ್ಲಾ ವಿದ್ಯಾರ್ಥಿಗಳಿಗೆ ರಕ್ತಹೀನತೆಯ ಬಗ್ಗೆ ಸ್ಥಳದಲ್ಲಿ ಪರೀಕ್ಷಿಸಿ ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಎಂ ರವೀಶ್ ಹೇಳಿದರು.ಅವರು ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಪದವಿ…

ರಸ್ತೆ ತಗ್ಗುಗುಂಡಿ ಮುಚ್ಚಿದ ದ್ಯಾವರನಹಳ್ಳಿ ಯುವಕರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ..! ವಾಹನ ಸವಾರರ ಅಪಘಾತ ತಪ್ಪಿಸಿದ ಯುವಕರ ಮಾದರಿ ಕಾರ್ಯ

ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ದ್ಯಾವರನಹಳ್ಳಿಯ ಬಸ್‌ನಿಲ್ದಾಣದ ಸಮೀಪದಲ್ಲಿ ಚಿತ್ರದುರ್ಗ ದಿಂದ ಪಾವಗಡ ಮಾರ್ಗದ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ಗುಂಡಿ ಬಿದ್ದು ರಸ್ತೆಯಲ್ಲಿ ಪ್ರಾಣಾಪಯಾದಿಂದ ವಾಹನ ಸಾವರರು ದಿನನಿತ್ಯ ಸಾಗುತ್ತಿದ್ದಾರೆ.ಹಲವು ದಿನಗಳಿಂದ ಭಾರಿ ಅಪಘಾತವಾದ ಗುಂಡಿಗಳಿದ್ದು ವಾಹನ ಸಾವರರು ಜೀವದ…

ದಾರಿ ಸಮಸ್ಯೆಗಳಿಗೆ ಮುಕ್ತಿ ಕಾಣಿಸಿದ ತಹಶೀಲ್ದಾರ್ ರೇಹಾನ್ ಪಾಷ..! ಗ್ರಾಮೀಣ ಪ್ರದೆಶದ ಜನರಿದಲ್ಲಿಗೆ ಸರಕಾರದ ಯೋಜನೆಗಳು..!!

ರಾಮು ದೊಡ್ಮನೆ. ಚಳ್ಳಕೆರೆಚಳ್ಳಕೆರೆ : ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ದಾರಿ ಸಮಸ್ಯೆಗಳ ವಿವಾಧಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು ರೈತರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿರಲಿಲ್ಲ, ದಿನನಿತ್ಯ ಸರಕಾರದ ಕಛೇರಿಗಳಿಗೆ ಅಲೆಯುವ ರೈತರ ಸಂಕಷ್ಟಗಳನ್ನು ತಿಳಿದ ತಹಶೀಲ್ದಾರ್ ರೇಹಾನ್ ಪಾಷ, ಕೆಲವೇ ದಿನಗಳಲ್ಲಿ…

ಅಡುಗೆ ತಯಾರಕರ ತರಬೇತಿ ಕಾರ್ಯಗಾರ..! ಶಿಕ್ಷಕರು ಆಹಾರ ಪರೀಶಿಲಿಸಿದ ನಂತರವೇ ಮಕ್ಕಳಿಗೆ ಆಹಾರ ನೀಡಿ : ಬಿಇಓ ಕೆ.ಎಸ್.ಸುರೇಶ್

ಚಳ್ಳಕೆರೆ : ಅಡುಗೆ ತಯಾರು ಮಾಡುವಾಗ ಅಡುಗೆ ಸಹಾಯಕರು ಸ್ವಚ್ಚತೆಯಿಂದ ಮಕ್ಕಳ ಆಹಾರ ತಯಾರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.ಅವರು ನಗರದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಿದ್ದ ಅಡುಗೆ ತಯಾರಕರ ತರಬೇತಿ ಕಾರ್ಯಗಾರದ ಒಂಭತ್ತನೆ ದಿನದ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ…

error: Content is protected !!