ಮಾನವೀಯತೆ ಮೆರೆದ ಪೊಲೀಸಪ್ಪನಿಗೆ ಸಾರ್ವಜನಿಕರ ಪ್ರಶಂಸೆ
ಚಳ್ಳಕೆರೆ : ರಾತ್ರಿ ವೇಳೆಯಲ್ಲಿ ಅನಾಮದೇಯ ವಾಹನಕ್ಕೆ ಸಿಲುಕಿ ಮೃತಪಟ್ಟ ಅನಾಥ ವ್ಯಕ್ತಿಯ ಶವವನ್ನು ಚಳ್ಳಕೆರೆ ಪೊಲೀಸರು ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಹೌದು ನಿಜಕ್ಕೂ ಶೋಚನೀಯ ಪೊಲೀಸ್ ಎಂದರೆ ಕೇವಲ ಶಿಕ್ಷೆ ನೀಡುವವರು ಎಂಬ ಅಪಸ್ವರ ಕೇಳುವ ಈ…
