ಸ್ಥಳೀಯ ಎಂಬುವವರು ಒಂದು ದಿನ ಕ್ಷೇತ್ರದಲ್ಲಿ ಮಲಗುವುದಿಲ್ಲ : ಹತ್ತು ವರ್ಷಗಳಿಂದ ಜನರ ಒಡನಾಡಿಯಾಗಿ ಕ್ಷೇತ್ರದಲ್ಲಿ ನಾನೇ ಇರುವುದು : ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್
ಚಳ್ಳಕೆರೆ : ಕ್ಷೇತ್ರ ಅಭಿವೃದ್ದಿ ಮಾಡಲು ಯಾರು ಹಾದರೇನು ಕೆಲವರು ಸುಳ್ಳು ಅಪಪ್ರಚಾರ ಮಾಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.ಅವರು ಕ್ಷೇತ್ರದ ತುರುವನೂರು ಹೋಬಳಿಯ ಹಲವು ಗ್ರಾಮಗಳಿಗೆ ಬೇಟಿ ಮತದಾರರ ಗಮನ…
