ಮಧ್ಯ ಕರ್ನಾಟಕದ ಖ್ಯಾತ ನೇತ್ರ ತಜ್ಞ ಕೊಂಡ್ಲಹಳ್ಳಿಯ ಡಾ.ನಾಗರಾಜ್ ಇನ್ನಿಲ್ಲ..
ಜಿಲ್ಲೆಯ ಖ್ಯಾತ ನೇತ್ರ ತಜ್ಞ ಕೊಂಡ್ಲಹಳ್ಳಿಯ ಡಾ. ನಾಗರಾಜ (77) ಅವರು ಇಂದು ಮಧ್ಯಾಹ್ನ 2 :10ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅವರ ಸ್ವಗ್ರಾಮವಾದ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯ ಅವರ ತೋಟದಲ್ಲಿ ನಾಳೆ (ಜೂ.16)…
