ಮದುವೆ ಮನೆಯಲ್ಲಿ ಊಟ ಮಾಡಿದ್ದ 100 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ, ಹೊಳಲ್ಕೆರೆ ಕ್ಷೇತ್ರದ ಕಾಲ್ಕೆರೆಯಲ್ಲಿ ನೆಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಳ್ಳಕೆರೆ ನ್ಯೂಸ್ : ಮದುವೆ ಮನೆಯಲ್ಲಿ ಊಟ ಮಾಡಿದ್ದ 100 ಕ್ಕೂ ಹೆಚ್ಚು ಜನರುಅಸ್ವಸ್ಥರಾದ ಘಟನೆ, ಹೊಳಲ್ಕೆರೆ ಕ್ಷೇತ್ರದ ಕಾಲ್ಕೆರೆಯಲ್ಲಿ ನೆಡೆದಿದ್ದುತಡವಾಗಿ ಬೆಳಕಿಗೆ ಬಂದಿದೆ. ಕಾಲ್ಕೆರೆಯ ಸಣ್ಣ ರುದ್ರಪ್ಪ ಮಗಳಮದುವೆಯಲ್ಲಿ ಊಟ ಮಾಡಿದವರಲ್ಲಿ ವಾಂತಿಬೇಧಿ, ಸುಸ್ತುಕಾಣಿಸಿಕೊಂಡಿದೆ. ಅಸ್ವಸ್ಥರನ್ನು ಭರಮಸಾಗರ, ದಾವಣಗೆರೆಸರ್ಕಾರಿ ಆಸ್ಪತ್ರೆಗಳಿಗೆ…
