ಹೊಳಲ್ಕೆರೆಯಲ್ಲಿ ಒಳಮೀಸಲಾತಿಗಾಗಿ ತಮಟೆ ಚಳುವಳಿ
ಚಳ್ಳಕೆರೆ : ಹೊಸದುರ್ಗ: ಒಳಮೀಸಲಾತಿಗಾಗಿ ತಮಟೆಚಳುವಳಿನಡೆಸಿದ ಪ್ರತಿಭಟನಾಕಾರರುಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಮಾದಿಗಸಮುದಾಯದ ಮುಖಂಡರು ಹೊಸದುರ್ಗದಲ್ಲಿಂದು ತಮಟೆಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು. ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿ ವರೆಗೆ ತಮಟೆಬಾರಿಸಿಕೊಂಡು ಮೆರವಣಿಗೆಯಲ್ಲಿ ಆಗಮಿಸಿದರು. ಕೂಡಲೇಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
