ಚಳ್ಳಕೆರೆ : ಇಸ್ಫೀಟ್ ಅಡ್ಡೆ ಮೇಲೆ ದಾಳಿ
ಆಟದಲ್ಲಿ ತೊಡಗಿದ್ದ 8 ಜನ ಹಾಗೂ 12067 ರೂಗಳನ್ನು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಗೋಪನಹಳ್ಳಿ ಗ್ರಾಮದ ಗರಣಿ ಹಳ್ಳದಲ್ಲಿ ಇಸ್ಫೀಟ್ ಆಟವಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಸತೀಶ್‌ನಾಯ್ಕ ಹಾಗೂ ಸಿಬ್ಬಂದಿ ದಾಳಿ ನಡೆಸಿ ಚಳ್ಳಕೆರೆ ನಗರ ಸೇರಿದಂತೆ ವಿವಿಧ ಕಡೆಗಳಿಂದ ಬಂದು ಇಸ್ಫೀಟ್ ಆಟದಲ್ಲಿ ತೊಡಗಿದ್ದ 8 ಜನರನ್ನು ಹಾಗೂ 12067 ರೂಗಳನ್ನು ವಶಕ್ಕೆ ಪಡೆದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.