ಚಳ್ಳಕೆರೆ : ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ತಪ್ಪಿದ ಬಾರಿ ಅನಾವುತ
ಹೌದು ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹಳೆ ನಗರದ ತಿರುವನ್ನು ಇದ್ದ ವಿದ್ಯುತ್ ಕಂಬಕ್ಕೆ ಲಾರಿಯೊಂದು ರಾತ್ರಿವೇಳೆ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮವಾಗಿ ಕಂಬ ಅರ್ಧಕ್ಕೆ ಮುರಿದು ಬಿದ್ದು ವಿದ್ಯುತ್ ಸಂಪರ್ಕ ತಂತಿಗಳ ಸಹಾಯದಿಂದ ನಿಂತಿದೆ.
ಇನ್ನೂ ಮುಂಜಾನೆ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪೂರ್ಣ ಕಡಿತಗೊಳಿಸಿ ತಮ್ಮ ಪಾಡಿಗೆ ಹೊರಟು ಹೊಗಿದ್ದಾರೆ
ಇನ್ನೂ ಈ ಭಾಗದ ಸುತ್ತಲಿನ ಮನೆಗಳು, ಹಾಗೂ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಜನರು ಬೆಸ್ಕಾಂ ಇಲಾಖೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.