ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ
ಮಳೆಗಾಗಿ ದೇವರ ಮೊರೆದ ಭಕ್ತರು
ದೇವರಿಗೆ ಅರ್ಚನೆ ಹೋಮ ಅವನ
ಮಾಡುವುದರ ಮೂಲಕ ಮಳೆಗಾಗಿ
ವಿಶೇಷ ಪ್ರಾರ್ಥನೆ
ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಮಳೆಗಾಗಿ ದೇವರ ಮೊರೆದ ಭಕ್ತರು ದೇವರಿಗೆ ಅರ್ಚನೆ ಹೋಮ ಅವನ ಮಾಡುವುದರ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಅದೇ ರೀತಿಯಲ್ಲಿ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಸೂಜಿ ಮಲ್ಲೇಶ್ವರ ನಗರದ ಇಂಜಿನಿಯರ್ ಕಾಲೇಜ್ ರಸ್ತೆಯಲ್ಲಿರುವ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಮುಂಜಾನೆಯಿAದ ದೇವರಿಗೆ ಮಹಾ ರುದ್ರಭಿಷೇಕ, ಸಪ್ತಮಾತೃಕಾ ಪೂಜೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಈದೇ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯವರು, ಅರ್ಚಕರು ಹಾಗೂ ವೀರೇಶ, ಸಿದ್ದಪ್ಪ, ಕೋಟಿ ಬಸಣ್ಣ, ಕೋಟಿ ಚಂದ್ರಶೇಖರ್, ಮಂಜಣ್ಣ, ವೀರೇಶ, ಲೋಕೇಶ್, ಇತರರು ಪಾಲ್ಗೊಂಡಿದ್ದರು.