ಚಳ್ಳಕೆರೆ : ರಾಜ್ಯದಲ್ಲಿ ಎಲ್ಲಿ ನೋಡಿದರೂ ಕಾಂಗ್ರೆಸ್ ಘೋಷಿಸಿದ 5 ಗ್ಯಾರೆಂಟಿ ಯೋಜನೆಗಳದ್ದೇ ಸದ್ದು, ಈಗಾಗಲೇ ಈ ಯೋಜನೆಗಳು ಚಾಲ್ತಿಯಲ್ಲಿವೆ.
ಈ ಫ್ರೀ ಯೋಜನೆಗಳಿಗಾಗಿ ಸಾರ್ವಜನಿಕರು ಸರಥಿ ಸಾಲಿನಲ್ಲಿ ನಿಂತು ಪ್ರೀ ಯೋಜನೆಗಳನ್ನು ಅಳವಡಿಸಿಕೊಳ್ಳಲು ಅರ್ಜಿಯನ್ನು ದಾಖಲಿಸುತಿದ್ದಾರೆ.
ಪ್ರತೀ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ, ಎಂಬ ಗ್ಯಾರಂಟಿಯನ್ನೂ ಪಡೆಯಲು ಜನಗಳು ಅರ್ಜಿಯನ್ನು ಹಾಕುತ್ತಿದ್ದಾರೆ. ಆಫ್ಲೈನ್ ಮತ್ತು ಆನ್ಲೈನ್ ಮೂಲಕವೂ ಕೂಡ , ಫ್ರೀ ಕರೆಂಟ್‌ಗಾಗಿ ಅರ್ಜಿ ಯನ್ನು ಸಲ್ಲಿಸಬಹುದು.
ಈ ನಡುವೆ ವಿದ್ಯುತ್ ಬೆಲೆ ಕೂಡ ಜಾಸ್ತಿ ಬರೋದಕ್ಕೆ ಶುರುವಾಗಿದೆ. ತಿಂಗಳಿಗೆ ಕನಿಷ್ಟ 500 ರೂ, ಬರುತ್ತಿದ್ದ ಕರೆಂಟ್ ಬಿಲ್ ಏಕಾಏಕಿ 1000ರೂ ಗಡಿ ದಾಟುತ್ತಿದೆ.
ಈಗೀದ್ದರು ಪ್ರೀ ಸ್ಕೀ ಪಡೆಯಲು ಸಾರ್ವಜನಿಕರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ಬೆಸ್ಕಾಂ ಇಲಾಖೆಗೆ ವ್ಯಾಪ್ತಿಗೆ ಬರುವ ಸುಮಾರು 39086 ಫಲಾನುಭವಿಗಳಲ್ಲಿ ಸುಮಾರು 38393 ಫಲಾನುಭವಿಗಳು ಮಾತ್ರ ಇನ್ನೂರು ಯುನಿಟ್ ವ್ಯಾಪ್ತಿಗೆ ಒಳಪಟ್ಟರೆ ಸುಮಾರು693 ಫಲಾನುಭವಿಗಳು ಈ ಯೋಜನೆಗೆ ಒಳಪಡುವುದಿಲ್ಲ ಎನ್ನಲಾಗಿದೆ.

ಈ ಗೃಹ ಜ್ಯೋತಿ ಯೋಜನೆ ಬಗ್ಗೆ ಚಳ್ಳಕೆರೆ ಬೆಸ್ಕಾಂ ಇಲಾಖೆಯ ಅಧಿಕಾರಿ ರಾಜು ಮಾಧ್ಯಮದೊಂದಿಗೆ ಮಾತನಾಡಿ,

Namma Challakere Local News
error: Content is protected !!