ಚಳ್ಳಕೆರೆ : ಗ್ರಾಮಗಳ ಅಭಿವೃದ್ದಿ ಕಲ್ಪನೆಯ ಮೆರೆಗೆ ಗ್ರಾಮ ಪಂಚಾಯಿತಿಗಳು ಹುಟ್ಟಿಕೊಂಡಿವೆ ಆದ್ದರಿಂದ ಗ್ರಾಮ ಪಂಚಾತಿ ಅಭಿವೃದ್ದಿ ಅಧಿಕಾರಿಗಳು ಮಾಡುವ ಕೆಸಲ ಮೇಲೆ ಆ ಗ್ರಾಮದ ಸರ್ವ ತೋಮುಖ ಬೆಳೆವಣಿಗೆ ಕಾಣುತ್ತದೆ ಎಂದು ಜಿಲ್ಲಾ ಉಪ ಕಾರ್ಯದರ್ಶಿ ರಂಗಸ್ವಾಮಿ ಹೇಳಿದ್ದಾರೆ.
ಅವರು ನಗರದ ವಿಕಾಸ ಸೌದಲ್ಲಿ ತಾಲೂಕಿನ ನಲವತ್ತು ಗ್ರಾಮ ಪಂಚಾತಿಯಿಗಳ ಅಭಿವೃದ್ದಿ ಅಧಿಕಾರಿಗಳಿಗೆ ದೂರದರ್ಶನದ ಮೂಲಕ ಆಯೋಜಿಸಿದ್ದ ತರಬೇತಿಯ ವೀಕ್ಷಣೆ ನಡೆಸಿ ನಂತರ ಮಾತನಾಡಿದರು, ಇನ್ನೂ ಗ್ರಾಮೀಣ ಪ್ರೇಶÀಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ನೈರ್ಮಲ್ಯ ಈಗೇ ಹಲವು ಅಗತ್ಯವಾಗಿ ಮೂಲಭೂತ ಸೌಕರ್ಯಗಳನ್ನು ಹೊದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಇನ್ನೂ ತರಬೇತಿ ಸೌಧದಲ್ಲಿ ಎಲ್ಲಾ ಪಿಡಿಓಗಳು ಹಾಜರಿದ್ದರು ಜೊತೆಯಲ್ಲಿ ತಾಪಂ.ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಹಾಗೂ ಸಹಾಯಕ ನಿದೇರ್ಶಕ ಸಂತೋಷ್, ಸಂಪತ್ ಇತರರು ಭಾಗವಹಿಸಿದ್ದರು.

Namma Challakere Local News
error: Content is protected !!