ಚಳ್ಳಕೆರೆ : ಕಳೆದ ಎರಡು ಅವಧಿಯಲ್ಲಿ ಆಯಿಲ್ ಸಿಟಿಯ ಅಧಿಪತ್ಯ ಹೊಂದಿದ ಹಾಲಿ ಶಾಸಕ ಟಿ.ರಘುಮೂರ್ತಿ ಕಾರ್ಯವೈಖರಿಗಳನ್ನು ಕೃಡಿಕರಿಸಿ ಕ್ಯಾಲೆಂಡರ್ ರೂಪದಲ್ಲಿ ಈಡೀ ಕ್ಷೇತ್ರದಲ್ಲಿ ಮತದಾರರ ಮನೆ ಮನೆಗೆ ತಲುಪಿಸುವ ಮೂಲಕ ಈಡೀ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಕೈ ಗೊಂಡ ಕಾರ್ಯಗಳನ್ನು ಚಾಯ ಚಿತ್ರದ ಒಳಗೊಂಡ ಕ್ಯಾಲೆಂಡರ್‌ನಲ್ಲಿ ಕಾರ್ಯಕರ್ತರು ಅಂಚುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.
ಇನ್ನೂ ಅದರಂತೆ ಈಡೀ ಕ್ಷೇತ್ರದ ನಾಲ್ಕು ಹೊಬಳಿಗಳಲ್ಲಿ ಮಿಂಚಿನ ಸಂಚಾರದಲ್ಲಿ ತೊಡಗಿದ ಹಾಲಿ ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆ ಮಾಡುವ ಮೂಲಕ ಸ್ಥಳೀಯವಾಗಿ ಸಮಸ್ಯೆಗಳ ಪಟ್ಟಿ ಮೂಲಕ ಕೆಲವುಗಳನ್ನು ಸ್ಥಳದಲ್ಲೆ ಪರಿಹರಿಸಿದರೆ ಇನ್ನೂ ಕೆಲವು ಸಮಸ್ಯೆಗಳನ್ನು ಆಳುವ ಸರಕಾಗಳ ವೈಪಲ್ಯವೆಂದು ಲೇವಾಡಿ ಮಾಡುವ ಮೂಲಕ ಶಾಸಕರು ಪುಲ್ ಆಕ್ಟಿವ್ ಹಾಗಿ ಕ್ಷೇತ್ರದಲ್ಲಿ ಭರ್ಜರಿ ಪಕ್ಷ ಸೆರ್ಪಡೆ ಕಾರ್ಯ ಮಾಡುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಬಲ ಪಡಿಸುತ್ತಿದ್ದಾರೆ.
ಇನ್ನೂ ಮನೆ ಮನೆಗೆ ಅಂಚುವ ಕ್ಯಾಲೆಂಡರ್‌ಗಳನ್ನು ಪಕ್ಷದ ರಾಜ್ಯ ಅಲ್ಪ ಸಂಖ್ಯಾತರ ಸಂಘಟನಾ ಕಾರ್ಯದರ್ಶಿ ಪರೀದ್ ಖಾನ್ ಹಾಗೂ ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಹಾಗೂ ಇತರರು ಭರ್ಜರಿಯಾಗಿ ಮತದಾರರ ಓಲೈಕೆ ಮಾಡುತ್ತಿದ್ದಾರೆ.
ಇನ್ನೂ ಮೂರನೇ ಬಾರಿಗೆ ಶಾಸಕರ ಕೈ ಬಲ ಪಡಿಸಲು ನಿಮ್ಮ ಸಹಕಾರ ಅಗತ್ಯ ಎಂದು ತಿಳುವಳಿಕೆ ಮೂಡಿಸುತ್ತಿದ್ದಾರೆ.