ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಪರಶುರಾಮಪುರ, ಪುಟ್ಲಾರಹಳ್ಳಿ, ಜಾಜುರು, ಗ್ರಾಮಗಳ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಪಕ್ಷದ ಯುವ ಕಾರ್ಯಕರ್ತರು ಮತ್ತು ಮುಖಂಡರುಗಳಾದ ಅಜಯ್, ಸಂದೀಪ್, ಪ್ರಕಾಶ್, ಸೋಮು, ಮಂಜು, ಮಹೇಂದ್ರ, ಚೆಲ್ಮೇಶ್ , ಗೌಸ್ ಪೀರ್, ಶಿವರಾಜ್, ಸಿದ್ದು, ಪ್ರಹ್ಲಾದ್, ಅಭಿ, ಪವನ್, ಬಸವರಾಜ್, ಸುದರ್ಶನ್, ಭರತ್, ಮಂಜುನಾಥ, ಉಮೇಶ್, ಮಂಜು, ಮಂಜು, ದಿಲೀಪ್, ಶಿವಕುಮಾರ್, ಪೆದ್ನಯ್ಯ, ಮಾನ್ಯ ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಹಾಗೂ ಕಾಂಗ್ರೆಸ್ ಪಕ್ಷದ ಪಕ್ಷ ಸಿದ್ದಾಂತಗಳನ್ನು ಮನಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು , ಶಾಸಕರು ಎಲ್ಲಾ ಮುಖಂಡರು ಕಾರ್ಯಕರ್ತರನ್ನು ಸನ್ಮಾನಿಸಿ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಕುಮಾರ ಸ್ವಾಮೀ , ಬಾಬು, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷರಾದ ನಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಜಗಳೂರು ಸ್ವಾಮಿ, ಸದಸ್ಯರುಗಳಾದ ರುದ್ರೇಶ್, ಶ್ರೀನಿವಾಸ್, ಮುಖಂಡರುಗಳಾದ ಕೇಶವಣ್ಣ, ನಾಗಭೂಷಣ, ಗುಜ್ಜಾರಪ್ಪ, ಚೆಲ್ಮೇಶ್, ಬಸವರಾಜ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಅನಿಲ್, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!