ಚಳ್ಳಕೆರೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಪುಟ್ಬಾಲ್ ಟೂರ್ನಿಮೆಂಟ್
ಚಳ್ಳಕೆರೆ : ಕರ್ನಾಟಕ ರಕ್ಷಣಾವೇದಿಕೆ ಹಾಗೂ ಸಿಂಹಸೇನೆವತಿಯಿAದ ಚಳ್ಳಕೆರೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಪುಟ್ಬಾಲ್ ಟೂರ್ನಿಮೆಂಟ್
ರಾಜ್ಯದ ಸುಮಾರು 22 ಜಿಲ್ಲೆಗಳ ತಂಡಗಳಿAದ ಈಗಾಗಲೇ ನೊಂದಾಯಿಸಿಕೊAಡಿದ್ದಾರೆ.
ಜಿಲ್ಲಾ ಯುವ ಘಟಕ ಅಧ್ಯಕ್ಷ ಮನುದೊರೆ, ಭಗತ್ ಎಪ್ಸಿ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ ಬಾಲ್ ಟೂರ್ನಿಮೆಂಟ್ ಆಯೋಜನೆ.
ರಾಜ್ಯದ ಉಡುಪಿ, ಚಿಕ್ಕಮಂಗಳೂರು, ಹುಬ್ಬಳಿ, ಬೆಂಗಳೂರು, ತುಮಕೂರು, ಮೈಸೂರು, ಬಳ್ಳಾರಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಸಾಗರ, ತಿಪಟೂರು, ಈಗೇ 22 ಜಿಲ್ಲೆಗಳಿಂದ ಆಗಮಿಸಲಿದ್ದಾರೆ.