ಚಳ್ಳಕೆರೆ : ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇತ್ರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶುದ್ಧ ಕುಡಿಯುವ ನೀರಿನ ತೆರೆಯಲಾಗುತ್ತಿದೆ’ ಎಂದು ಬೆಳಗಾವಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.
ತಾಲ್ಲೂಕಿನ ಬೇಡರಡ್ಡಿಹಳ್ಳಿ ಗ್ರಾಮದಲ್ಲಿ ಸೋಲರ್ ಕಂಪನಿಯವರು ಸುಮಾರು 6 ಲಕ್ಷ ರೂ ವೆಚ್ಚದ ನಿರ್ಮಿಸಿದ ಶುದ್ದ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಫ್ಲೋರೈಡ್ ನೀರು ಕುಡಿಯುವುದರಿಂದ ಕೈ ಕಾಲು ಕೀಲು ನೋವು ಕಾಣಿಸಿಕೊಳ್ಳುವ ಜತೆಗೆ ಅನೇಕ ರೋಗಗಳಿಗೆ ತುತ್ತಾಗುವುದರಿಂದ ಸೋಲರ್ ಕಂಪನಿಯ ಆದಾಯದಲ್ಲಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರು.
ಆರೋಗ್ಯ.ಶಿಕ್ಷಣಕ್ಕೆ ಅನುಕೂಲ ಮಾಡುತ್ತಿದ್ದಾರೆ ಸೋಲರ್ ಕಂಪನಿಯವರು ಆರು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರು ಶುದ್ದ ಕುಡಿಯು ನೀರಿನ ಘಟಕವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ನಿರ್ವಹಣೆ ಮಾಡುವಂತೆ ತಿಳಿಸಿದರು.
ಗ್ರಾ ಪಂ ಅಧ್ಯಕ್ಷೆ ಜಯಲಕ್ಷ್ಮಿ ಸದಸ್ಯರಾದ ನಾಗೇಶ್ ಕುಮಾರ್.. BO ತಿಮ್ಮಯ್ಯ. ಪೃತ್ವಿ . ತಾಪಂ ಸಯಾಕ ನಿರ್ದೇಶಕ ರಾದ ಸಂಪತ್ .ಸಂತೋಷ್ .ಸೋಲರ್ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.