ಚಳ್ಳಕೆರೆ : ಡಿಜಿಟಲ್ ಇ ಸ್ಟಾಂಪ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಕುರಿತು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರ ಬರಹಗಾರರು ಕಂಪ್ಯೂಟರ್ ಆಪರೇಟರ್ ಗಳಿಗೆ ಡಿಜಿಟಲ್ ಹಿಸ್ಟಾಂಪ್ ಕುರಿತು ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು,

ಇದೇ ಸಂದರ್ಭದಲ್ಲಿ ಜಿಲ್ಲಾ ಉಪನೋಂದಣಾಧಿಕಾರಿಯಾದ ಪ್ರಭಾಕರ್ ಮಾತನಾಡಿ
Digital e-Stamp ವ್ಯವಸ್ಥೆಯನ್ನು
ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಅನುಸರಿಸಬೇಕು

  1. ಪ್ರತಿ ಉಪನೋಂದಣಿ ಕಛೇರಿಯಲ್ಲಿ Digital e-Stamp ವ್ಯವಸ್ಥೆಯ ಕುರಿತು ತರಬೇತಿಯನ್ನು ಸಂಬಂಧಪಟ್ಟ
    ದಸ್ತಾವೇಜು ಬರಹಗಾರರು, ವಕೀಲರು ಮತ್ತು ಕರ್ನಾಟಕ ಓನ್ ಗ್ರಾಮ್ ಓನ್‌ ಹಾಗೂ ಬಾಪೂಜಿ ಸೇವಾ ಕೇಂದ್ರ SCHILL
    ಮೂಲಕ ವಿತರಿಸುವ e-Stamp ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹರ್ದಗಳ ಸಿಬ್ಬಂದಿ
    ವರ್ಗದವರಿಗೆ Digital e-Stamp ಕುರಿತು ತರಬೇತಿಯನ್ನು ಪಡೆಯಬೇಕು,ಎಂದರು

ಇದೇ ಸಂಧರ್ಭದಲ್ಲಿ ಚಳ್ಳಕೆರೆ ಉಪ ನೋಂದಣಿ ಅಧಿಕಾರಿ ಚಂದ್ರಮ್ಮ, ತಿಪ್ಪೆರುದ್ರಪ್ಪ, ಸಿಬ್ಬಂದಿ ನಾಗೇಶ್, ಹಾಗೂ ಪತ್ರಬರಹಗಾರರು, ವಕೀಲರು, ಗ್ರಾಮ ಓನ್, ಕರ್ನಾಟಕ ಒನ್ ಸಿಬ್ಬಂದಿ ಹಾಜರಿದ್ದರು.

About The Author

Namma Challakere Local News
error: Content is protected !!