ಚಳ್ಳಕೆರೆ ಚಲ್ಲಿಸುತ್ತಿದ್ದ ಬೈಕ್ ನಿಂದ ಬಿದ್ದು ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿರು ಘಟನೆ ರಾತ್ರಿ 7 ರ ಸಮಯದಲ್ಲಿ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿ ಗೇಟ್ ಹಾಗೂ ಮೈಲನಹಳ್ಳಿ ಮಧ್ಯೆ ಮುಖ್ಯ ರಸ್ತೆಯಲ್ಲಿ ಈ ಅಪಘಾತ ನಡೆದಿದೆ…
ಈ ಅಪಘಾತದಲ್ಲಿ
ಮೃತಪಟ್ಟವರನ್ನು ಮೈಲನಹಳ್ಳಿ ಓಬಣ್ಣ( 50) ಇದೆ ಬೈಕಿನಲ್ಲಿದ್ದ ಮತ್ತೋಬ್ಬರು ಆಂಧ್ರದ ಮೂಲದವರು ಎಂದು ತಿಳಿದು ಬಂದಿದೆ..
ಅಪಘಾತ ನಡೆದ ಘಟನ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣ ರಾವು ಹಾಗೂ ತಳಕು ವೃತ್ತ ನಿರೀಕ್ಷಕ ಹನುಂಮತಪ್ಪ ಶಿರೇಹಳ್ಳಿ ಹಾಗೂ ತಳಕು ಪಿಎಸ್ ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….
ತಳಕು ಠಾಣೆ ವ್ಯಪ್ತಿಯಲಿ ಈ ಘಟನೆ ನಡೆದಿದೆ..

