ಚಳ್ಳಕೆರೆ ; ತಾಲ್ಲೂಕು ಮಟ್ಟದ ಹದಿನೇಳು ವರ್ಷದ
ಸೆಟಲ್ ಬ್ಯಾಟ ಮಿಟನ್ ವಿಭಾಗದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
ಇನ್ನೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆದರ್ಶ ಶಾಲಾ ಕ್ರೀಡಾಪಟುಗಳಾದರೆ, ದ್ವಿತೀಯ ಸ್ಥಾನ ಪಡೆದ ಕಿತ್ತೂರು ರಾಣಿ ಚೆನ್ನಮ್ಮ ಶಾಲಾ ಕ್ರೀಡಾಪಟುಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇನ್ನೂ ಜಿಲ್ಲಾ ಮಟ್ಟಕ್ಕೆ ಹದಿನೈದು ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಆಯ್ಕೆಯಾದ ಭುವನ್, ಪ್ರತಿಕ್ಷಾ, ಯಶಸ್ವಿನಿ, ಸೌಂದರ್ಯ ಶ್ರೀ, ಕೀರ್ತನಾ, ಆಯ್ಕೆ ಆಗಿದ್ದಾರೆ.
ಇನ್ನೂ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ವಾರಿಯರ್ಸ್ ಶಾಲೆ, ದ್ವಿತೀಯ ಸ್ಥಾನ ವಾಸವಿ ಶಾಲೆಯಾಗಿದೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಣಿತ್, ನಿಖಿಲ್, ಅಭಯ ನಾಯಕ,
ಸಿರಿಣ್,ಪವನ್ ಕುಮಾರ್ , ಆಯ್ಕೆ ಯಾಗಿದ್ದಾರೆ.

