ಚಳ್ಳಕೆರೆ :
ಚಿತ್ರದುರ್ಗದಲ್ಲಿ ಯುವತಿ ವರ್ಷಿತಾ ಕೊಲೆ: ಆರೋಪಿ
ಚೇತನ್ ಜೊತೆಗಿನ ಫೋಟೋ ವೈರಲ್
ಚಿತ್ರದುರ್ಗ ಕೋಟೆಯ ನಾಡಿನಲ್ಲಿ ಯುವತಿ ವರ್ಷಿತಾ ಕೊಲೆ
ಪ್ರಕರಣವು ಭಾರೀ ಸಂಚಲನ ಮೂಡಿಸಿದೆ. ಆರೋಪಿ ಚೇತನ್,
ವರ್ಷಿತಾ ಜೊತೆಗಿದ್ದ ಸೆಲ್ಸಿ ಫೋಟೋಗಳು ಸಾಮಾಜಿಕ
ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಯು ವಿದ್ಯಾರ್ಥಿ
ಸಮುದಾಯದಲ್ಲಿ ಆತಂಕ ಮೂಡಿಸಿದ್ದು, ಗ್ರಾಮಸ್ಥರು ಮತ್ತು
ವಿವಿಧ ಸಂಘಟನೆಗಳು ವರ್ಷಿತಾ ಕುಟುಂಬಕ್ಕೆ ನ್ಯಾಯ
ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.

