
No title· Post
Ctrl+KSave draftPublish
Change block type or style
Block Paragraph is at the beginning of the content and can’t be moved up
Move Paragraph block from position 1 down to position 2
Change text alignment
ಹೊರ ರಾಜ್ಯದಿಂದ ಬಂದಿರುವ ಅಂಗಡಿ ಮಾಲಿಕರಿಗೆ ಪರಾವನಿಗೆ ರದ್ದು ಪಡಿಸುವಂತೆ ಒತ್ತಾಯ ಕರವೇ

No title· Post
Ctrl+KSave draftPublish
Change block type or style
Block Paragraph is at the beginning of the content and can’t be moved up
Move Paragraph block from position 1 down to position 2
Change text alignment
ಹೊರ ರಾಜ್ಯದಿಂದ ಬಂದಿರುವ ಅಂಗಡಿ ಮಾಲಿಕರಿಗೆ ಪರಾವನಿಗೆ ರದ್ದು ಪಡಿಸುವಂತೆ ಒತ್ತಾಯ ಕರವೇ
ಹೊರ ರಾಜ್ಯದಿಂದ ಬಂದಿರುವ ಅಂಗಡಿ ಮಾಲಿಕರಿಗೆ ಪರಾವನಿಗೆ ರದ್ದು ಪಡಿಸುವಂತೆ ಒತ್ತಾಯ ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ
ನಾಯಕನಹಟ್ಟಿ
ಪಟ್ಟಣ ಪಂಚಾಯತಿ ಅಧಿಕಾರಿಗಳು ಹೊರ ರಾಜ್ಯದಿಂದ ಬಂದಿರುವ ಅಂಗಡಿ ಮಾಲಿಕರಿಗೆ ಪರಾವನಿಗೆ ನೀಡಬಾರದು ಎಂದು ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ಹೇಳಿದರು ಬುಧವಾರ ಪಟ್ಟಣದ ಪ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿ, ಮಾಲಿಕರ ಜೋತೆಗೂಡಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿವಿದ ರಾಜ್ಯಗಳಿಂದ ವಲಸೆ ಬರುತ್ತಿರುವ ಸೇಟು, ಮಾರ್ವಡಿಗಳ ಸಂಖ್ಯೆ ಹೇಚ್ಚಾಗಿದೆ ಸ್ಥಳಿಯರಿಗೆ ವ್ಯವಾಹರ ಮಾಡಲು ಆಗುತ್ತಿಲ್ಲ ಆರ್ಥಿಕವಾಗಿ ಹಿಂದುಳಿದ ಪ್ರದೇಶ ನಮ್ಮ ನಾಯಕನಹಟ್ಟಿ ಃಓಬಳಿ ಆಗಿದ್ದು ಇಲ್ಲಿನ ಜನರು ಜೀವನ ನಡೆಸುವುದೆ ಕಸ್ಟ ಕರವಾಗಿದೆ ಕೂಡಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇಟು, ಮಾರ್ವಡಿಸ್ ಅಂಗಡಿ ಮಾಲೀಕರಿಗೆ ನೀಡುತ್ತಿರುವ ಪರವಾನಿಗೆ ರದ್ದು ಪಡಿಸಬೇಕು ಇಲ್ಲವಾದ್ದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣ ವೇದಿಕೆ ಕನ್ನಡ ಸೇನೆ ಹೊಬಳಿ ಘಟಕ ಅಧ್ಯಕ್ಷರಾದ ಕೆ.ಜಿ ಮಂಜುನಾಥ ಜೋಗಿಹಟ್ಟಿ, ಉಪಾಧ್ಯಕ್ಷ ಕೆ.ಪಿ. ನಾಗರಾಜ್, ನಗರ ಘಟಕ ಅಧ್ಯಕ್ಷರಾದ ತಿಪ್ಪೇಸ್ವಾಮಿ ಓ ಅಂಗಡಿ ಮಾಲಿಕರಾದರ ತಿಪ್ಪೇಸ್ವಾಮಿ ಎಂ.ಸಿ ಮಾರುತಿ ಎಂ ಮಂಜಣ್ಣ ಜೆ ರಾಜೇಂದ್ರ ಹೆಚ್.ಸಿ ಜಗದೀಶ್, ಶಿವಕುಮಾರ, ಅಕ್ಬರ್ ಎಂ.ಡಿ ತನ್ವೀರ್ ಭಾಷಾ ಸಂತೋಷ, ಪ್ರದೀಪ, ಕಲೀಲ್, ಭಾಷಾ, ನೀಬಾಮ್, ಹಸೇನ್,ಜಾಕೀರ್, ಮುಜಾಕೀರ್, ಬೋರಮ್ಮ, ಲಕ್ಷ್ಮಮ್ಮ, ಪ್ರೇಮ್ ಕುಮಾರ್ ಟಿ ಇತರರು ಇದ್ದರು.

