ಚಳ್ಳಕೆರೆ :
ಹಿರೇಹಳ್ಳಿ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಂಘದ ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ರವರ ಜಯಂತಿ ಆಚರಿಸಿದರು.

ಇದೇ ಸಂಧರ್ಭದಲ್ಲಿ ಎಸ್. ರಾಜಣ್ಣ ಪ್ರೊl ಕೃಷ್ಣಪ್ಪ ನವರು ಕರ್ನಾಟಕದ ಅಂಬೇಡ್ಕರ್ ಎಂದು ಬಣ್ಣಿಸಿದರು .

ಈ ಸಮಯದಲ್ಲಿ ಗ್ರಾಮ ಅಧ್ಯಕ್ಷರಾದ ಜಿ. ರಾಜಣ್ಣ. ಆರ್. ರುದ್ರಮುನಿ. ದುರುಗೇಶ್.ಲೈಬ್ರೇರಿ ನಾಗೇಶ್ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!