ಚಳ್ಳಕೆರೆ :

ಚಳ್ಳಕೆರೆ: ಜೂಜುಅಡ್ಡೆ ಮೇಲೆ ದಾಳಿ ನಾಲ್ಕು ಜನರ
ಬಂಧನ
ಚಳ್ಳಕೆರೆಯ ಗೋಪನಹಳ್ಳಿ ಕೊಲ್ಲಾಪುರದಮ್ಮ ದೇವಸ್ಥಾನದ
ಆವರಣದಲ್ಲಿ, ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ
ಪೊಲೀಸರು ದಾಳಿ ನಡೆಸಿ,

ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜಿಗೆ ಇಟ್ಟುಕೊಂಡಿದ್ದ, 2 ಸಾವಿರ ಹಣವನ್ನು ವಶಕ್ಕೆ
ಪಡೆದುಕೊಂಡು ನಾಲ್ಕು ಜನರನ್ನು ಬಂಧಿಸಿದ್ದಾರೆ.

About The Author

Namma Challakere Local News
error: Content is protected !!