ನಾಲ್ಕು ಮರಿಗೆ ಜನ್ಮ ನೀಡಿದ ಆಡು
ಚಳ್ಳಕೆರೆ : ತಾಲೂಕಿನ ಬೆಳಗೆರೆ ಗ್ರಾಮದ ಶಾರದಮ್ಮಲೇಟ್ ತಿಮ್ಮಣ್ಣ ಎನ್ನುವವರು ಮೇಕೆ ನಾಲ್ಕು ಮರಿಗೆ ಜನ್ಮ ನೀಡಿದೆ, ಪ್ರತಿ ಬಾರಿ ಮೂರು ಮರಿಗೆ ಜನ್ಮ ನೀಡುತ್ತಿದ್ದು ಈ ಬಾರಿ ಮೂರು ಮರಿಯಲ್ಲಿ ಒಂದು ಮರಿ ಸಾವನ್ನಪ್ಪಿದು ಎರಡು ಮರಿ ಮಾತ್ರ ಉಳಿದುಕೊಳ್ಳುತ್ತದ್ದವು .
ಈಗಾ ಇದೇ ಮೇಕೆ ನಾಲ್ಕು ಮರಿಗೆ ಜನ್ಮ ನೀಡಿದರು ಸಹ ಎಲ್ಲಾ ಮರಿಗಳು ಆರೋಗ್ಯವಾಗಿವೆ..
ಮೇಕೆ ಹಾಲು ಸಾಕಾಗುವುದಿಲ್ಲ ಆದ್ದರಿಂದ ಮರಿಗಳಿಗೆ ಎಮ್ಮೆ ಹಾಲನ್ನ ಕುಡಿಸಲಾಗುತ್ತಿದೆ ಎಂದು ಮಾಲೀಕರು ಹೇಳುತ್ತಾರೆ.

