ಚಳ್ಳಕೆರೆ :

ಮೊಳಕಾಲ್ಕೂರು: ಸಂಸದ ಕಾರಜೋಳರಿಗೆ ಫೇರಾವ್
ಹಾಕಿದ ರೈತರು
ಭದ್ರಾ ಯೋಜನೆಯಿಂದ ಮೊಳಕಾಲ್ಕೂರಿನ 19 ಕೆರೆಗಳಿಗೆ
ನೀರು ತುಂಬಿಸುವ ಕೆಲಸ ಖಂಡಿತವಾಗಲೂ ಆಗುತ್ತದೆ ಎಂದು
ಮೊಳಕಾಲ್ಕೂರು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು.

ಮೊಳಕಾಲ್ಕೂರಿನಲ್ಲಿಂದು ಸಂಸದ ಗೋವಿಂದ ಕಾರಜೋಳರನ್ನು
ಅಡ್ಡಗಟ್ಟಿ ಫೆರಾವ್ ಮಾಡಿದ ರೈತರಿಗೆ ಸಮಾಧಾನ ಪಡಿಸಿ
ಮಾತಾಡಿದ ಶಾಸಕರು, ಕಾರಜೋಳ ಮಂತ್ರಿಗಳಾದಾಗಲೂ ಇಲ್ಲಿಗೆ
ನೀರು ಹರಿಸಲು ಯೋಜನೆಯನ್ನು ತಂದಿದ್ದಾರೆ. ಆದಾದ ಮೇಲೆ
ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಅಜ್ಜಂಪುರಕ್ಕೆ ಹೋಗಿ
ಇದ್ದ ಸಮಸ್ಯೆ ಬಗೆಹರಿಸಿದ್ದೇವೆ ಎಂದರು.

About The Author

Namma Challakere Local News
error: Content is protected !!