ಚಳ್ಳಕೆರೆ :
ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ನಡೆದ ಚಳ್ಳಕೆರೆ ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ ರವರು
ಪಾಲ್ಗೊಂಡು ಮಾತನಾಡಿದರು.
ನೃತ್ಯ ನಿಕೇತನ(ರಿ), ಚಳ್ಳಕೆರೆ, ರಾಷ್ಟೀಯ ನೃತ್ಯ ಸಂಗೀತ ಶಿಕ್ಷಣ ಕೇಂದ್ರ, ಸಹಕಾರ – ಕನ್ನಡ ಮತ್ತು ಸಂಸ್ಕೃತಿ / ಸಂಜೀವಿನಿ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಚಳ್ಳಕೆರೆ ಇವರ ವತಿಯಿಂದ ಚಳ್ಳಕೆರೆ ನಗರದ ವಾಸವಿ ಮಹಲ್ ನಲ್ಲಿ ನಡೆದ ಚಳ್ಳಕೆರೆ ಹಬ್ಬ – 2025ರ ಉದ್ಘಾನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶ್ರೀ ಕೆ.ಎಸ್.ಸುರೇಶ್, ನಗರಸಭೆ ಅಧ್ಯಕ್ಷರಾದ ಜೈತುನ್ ಬೀ, ಉಪಾಧ್ಯಕ್ಷರಾದ ಸುಮಾ ಭರಮಯ್ಯ, ಕಸಾಪ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವಸ್ವಾಮಿ, ನೃತ್ಯ ನಿಕೇತನ ದ ಅಧ್ಯಕ್ಷರಾದ ಯು.ಎಸ್.ವಿಷ್ಣುಮೂರ್ತಿ ರಾವ್, ಕಾರ್ಯದರ್ಶಿಗಳಾದ ಸುಧಾಮೂರ್ತಿ, ಯೋಜನಾಧಿಕಾರಿಗಳ ಶಶಿಕಲಾ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಟಿ.ಶಶಿಧರ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

