ಉಚಿತ ಮೊಬೈಲ್ ರಿಪೇರಿ& ಸೇವೆ ತರಬೇತಿ

ರುಡ್‌ಸೆಟ್‌ ಸಂಸ್ಥೆ, ಬೆಂಗಳೂರು ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್‌ ರಿಪೇರಿ & ಸೇವೆ ಕುರಿತ 30 ದಿನಗಳ ಉಚಿತ ತರಬೇತಿಗೆ ಮೇ 8 ರಂದು ನೇರ ಸಂದರ್ಶನವನ್ನು ಆಯೋಜಿಸಲಾಗಿದ್ದು, ಆಸಕ್ತರು ಸಂಪರ್ಕಿಸಿ: ಮೊ. ಸಂ.: 9740982585

About The Author

Namma Challakere Local News
error: Content is protected !!