ಚಳ್ಳಕೆರೆ : ಸರಕಾರಿ ನೌಕರ ಸಾವು
ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ಸರಕಾರಿ ನೌಕರರಾದ ಚಳ್ಳಕೆರೆ ತಾಲೂಕು ಕಛೇರಿಯಲ್ಲಿ ಚುನಾವಣೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಎಂ.ಗುರುಲಿAಗಪ್ಪ (52) ಎಂಬುವವರು ಮನೆಯ ಮೇಲ್ಚಾವಣಿಯ ಕೊಠಡಿಯಲ್ಲಿ ಸಾವನ್ನಪ್ಪಿದ್ದಾರೆ.
ಸಾವಿಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದ ಮಾತ್ರ ಹೊರಬಿಳಲಿದೆ.
ಇನ್ನೂ ಮೃತರಿಗೆ ಹೆಂಡತಿ ಹಾಗೂ ತನ್ನ ಇಬ್ಬರು ಮಕ್ಕಳು, ಸಂಬAಧಿಕರು ರೋಧನೆ ಮನೆಯಲ್ಲಿ ಮಡುಗಟ್ಟಿತ್ತು.
ಸ್ಥಳಕ್ಕೆ ಪಿಎಸ್ಐ ಶಿವರಾಜ್ ಹಾಗೂ ಸಿಬ್ಬಂದಿ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ