ನಾಯಕನಹಟ್ಟಿ:: ಹೋಬಳಿಯ ಗ್ರಾಹಕರಿಗೆ ಆಗಸ್ಟ್ 19 ರ ಶನಿವಾರದಂದು 66/11ಕೆವಿ ವಿ ಕೇಂದ್ರದಿಂದ ಎರಡನೇ ತ್ರೈಮಾಸಿಕ ಕಾಮಗಾರಿ ಮಾಡುವುದರಿಂದ.
ದಿನಾಂಕ 19/ 8/ 2023 ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಹಾಕ ಇಂಜಿನಿಯರ್ ತಳಕು ತಿಮ್ಮರಾಜ್, ನಾಯಕನಹಟ್ಟಿ ಶಾಖಾಧಿಕಾರಿ
ಎನ್ ಬಿ ಬೋರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ