ಚಳ್ಳಕೆರೆ : ಡಿವೈಎಸ್‌ಪಿಯಾಗಿ ಟಿ.ಬಿ.ರಾಜಣ್ಣ ಅಧಿಕಾರ ಸ್ವೀಕಾರ
ಹೌದು ಚಳ್ಳಕೆರೆ ನಗರದ ಡಿವೈಎಸ್‌ಪಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ರಮೇಶ್ ಕುಮಾರ್ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ತುಮಕೂರಿನಿಂದ ವರ್ಗಾವಣೆಗೊಂಡ ಡಿವೈಎಸ್‌ಪಿ ಟಿ.ಬಿ.ರಾಜಣ್ಣನವರು ಇಂದು ಚಳ್ಳಕೆರೆ ಪೊಲೀಸ್ ಉಪಾಧೀಕ್ಷರವರ ಕಛೇರಿಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡರು
ಇನ್ನೂ ನಗರದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯ ಮುಖಂಡರುಗಳು ವಾಡಿಕೆಯಂತೆ ಶಾಲು ಹೂವಿನ ಹಾರ ಹಾಖಿ ಚಳ್ಳಕೆರೆ ನಗರಕ್ಕೆ ಸ್ವಾಗತ ಕೋರಿ ಶುಭಾ ಕೋರಿದರು.