ಚಳ್ಳಕೆರೆ : ಆಗಸ್ಟ್ 15 ರಂದು ಆಚರಿಸುವ 76 ನೇ ಸ್ವಾತಂತ್ರೋತ್ಸವ ಆಚರಣೆಯ
ಅಂಗವಾಗಿ 2 ನೇ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ತಹಶಿಲ್ದಾರ್ ರೆಹಾನ್ ಪಾಷ ಕರೆ ನೀಡಿದ್ದಾರೆ.

ರಾಷ್ಟ್ರೀಯ ಹಬ್ಬಗಳ ಆಚರಣಾ
ಸಮಿತಿಯ ಅಧ್ಯಕ್ಷರಾದ ತಹಶಿಲ್ದಾರವರು ನಗರದ ತಾಲೂಕಿನ ಕಛೇರಿಯಲ್ಲಿ ಆ. 4‌ ರಂದು ಮಧ್ಯಾಹ್ನ:3.00 ಗಂಟೆಗೆ 76 ನೇ
ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಪೂರ್ವಸಿದ್ಧತೆಯ ಅಂಗಾಗಿ 2 ನೇ ಸಭೆಯನ್ನು ತಾಲ್ಲೂಕು
ಕಛೇರಿಯ ತಹಶೀಲ್ದಾರ್ ರವರ ಸಭಾಂಗಣದಲ್ಲಿ ಆಯೋಜಿಸಲಾಗಿರುತ್ತದೆ. ಸದರಿ ಸಭೆಗೆ ಯಾವುದೇ ಅಧೀನ
ಸಿಬ್ಬಂದಿಯನ್ನು ನಿಯೋಜಿಸದೆ ತಾಲ್ಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಗಳು ಖುದ್ದಾಗಿ ಹಾಜರಾಗಲು ಕೋರಿದ್ದಾರೆ

About The Author

Namma Challakere Local News
error: Content is protected !!