20-07-2023 ಗುರುವಾರ ರಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉತ್ತಮ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಹಾಗೂ ಸನ್ಮಾನ ಕಾರ್ಯಕ್ರಮವನ್ನು “ವಿಶ್ವ ದರ್ಶನ ನ್ಯಾಷನಲ್ ಹೈಕಾನ್ ಅವಾರ್ಡ್ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ,
ಈ ಸಮಾರಂಭದಲ್ಲಿ ಚಳ್ಳಕೆರೆ ತಾಲೂಕಿನ , ಮಹದೇಪುರದ,ಕೃಷಿ ಮತ್ತು ಸಮಾಜ ಸೇವಕ, ಹಾಗೂ ಪ್ರಗತಿಪರ ರೈತ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಅವರಿಗೆ ” ವಿಶ್ವ ಕೃಷಿ ಕಾಯಕ ರತ್ನ ” ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು ,