ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆ ತಾಲೂಕಿನಲ್ಲಿ ವಿದ್ಯಾವಂತ ಯುವಕ ಯುವತಿಯರ ಉದ್ಯೋಗವಿಲ್ಲದೆ ಗುಳೆ ಹೊಗುವುದನ್ನು ತಪ್ಪಿಸಲು ಉದ್ಯೋಗ ನೀಡುವ ಕಂಪನಿಗಳು ನಿಮ್ಮ ಸ್ಥಳಕ್ಕೆ ಬರಲಿವೆ ಆದ್ದರಿಂದ ತಾಲೂಕಿನ ಎಲ್ಲಾ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಪದವಿ ಮುಗಿಸಿದ ಯುವಕ ಯುವತಿಯರು ಬಾಗವಹಿಸಬಹುದು ಎಂದು ಶ್ರೀ ವಾಸವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀರಾಮುಲು ಕರೆ ನೀಡಿದ್ದಾರೆ.
ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು ಈದೇ ಜೂನ್ 19 ರಂದು ಶ್ರೀವಾಸವಿ ಪದವಿ ಕಾಲೇಜ್‌ನಲ್ಲಿ ಉದ್ಯೋಗ ಮೇಳ ಆಮ್ಮಿಕೊಳ್ಳಲಾಗಿದೆ ಆದ್ದರಿಂದ ಜಿಲ್ಲೆಯ ಹಾಗೂ ಸುತ್ತಲಿನ ನಿರುದೋಗ ಯುವಕ ಹಾಗೂ ಯುವತಿಯರು ಪಾಲ್ಗೊಳ್ಳಬಹುದು,
ಉದ್ಯೋಗ ಮೇಳಕ್ಕೆ ಬಾಗವಹಿಸುವವರು ಇದೇ ಜೂನ್ 18 ಒಳಗೆ ಕಡ್ಡಾಯವಾಗಿ ಈ ಮೋಬೈಲ್ ಸಂಖ್ಯೆಗೆ 9353042437 ಗೆ ಹೆಸರು ನೊಂದಾಯಿಸಿಕೊಳ್ಳತಕ್ಕದ್ದು.
ಉದ್ಯೋಗ ಮೇಳೆ ನಡೆಯುವ ಸ್ಥಳ ಶ್ರೀವಾಸವಿ ಪದವಿ ಕಾಲೇಜು ವಿಠ್ಠಲ ನಗರ ಚಳ್ಳಕೆರೆ

About The Author

Namma Challakere Local News
error: Content is protected !!