ಚಳ್ಳಕೆರೆ : ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆಎ
ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆ ಎಂ.ಯು.ಎಸ್.ಎಸ್.ನಲ್ಲಿ
ಕೆ.ಪಿ.ಟಿ.ಸಿ.ಎಲ್.ವತಿಯಿAದ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಾಣಿಕೆರೆಯಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01
ಹುಲಿಕುಂಟೆ ಎಫ್-02 ಕಮ್ಮತ್‌ಮರಿಕುಂಟೆ ಎಫ್-03 ಚಿಕ್ಕೇನಹಳ್ಳಿ ಎಫ್-04 ಸಾಣಿಕೆರೆ ಎಫ್-05 ಸೂಂಡೇಕೆರೆ
ಐ.ಪಿ. ಎಫ್-06 ಹೆಗ್ಗೆರೆ ಎಫ್-07 ಗೋಪನಹಳ್ಳಿ ಎಫ್-09 ಭಗಮಂತ ಎನ್.ಜೆ.ವೈ. ಎಫ್-10 ಕಾಪರಹಳ್ಳಿ
ಎನ್.ಜೆ.ವೈ. ಎಫ್-12 ಉಜ್ಜಿನಿ ಎನ್.ಜೆ.ವೈ, ಪೀಡರ್‌ಗಳ 11ಕೆವಿ.ಮಾರ್ಗಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ
ಬೆಳಿಗ್ಗೆ 10:00 ಗಂಟೆಯಿAದ ಸಾಯಂಕಾಲ 06:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ
ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಸಾಣಿಕೆರೆ ಶಾಖೆ ವ್ಯಾಪ್ತಿಯ ಬೆಳಗೆರೆ ಪಂಚಾಯ್ತಿ, ಸಾಣಿಕೆರೆ ಪಂಚಾಯ್ತಿ, ಗೋಪನಹಳ್ಳಿ ಪಂಚಾಯ್ತಿ ಸೂಮಗುದ್ದು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Namma Challakere Local News
error: Content is protected !!