ಚಳ್ಳಕೆರೆ : ಇನ್ನೂ ಈಡೀ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಚಿತ್ರದುರ್ಗ ಜಿಲ್ಲೆ ಅದರಲ್ಲಿ ಚಳ್ಳಕೆರೆ ತಾಲೂಕು ಕೂಡ ಜಿಲ್ಲೆಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡ ಈ ಚಳ್ಳಕೆರೆ ತಾಲೂಕಿನ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಜಿಲ್ಲಾ ಉಪನಿರ್ದೇಶಕರಾದ ರವಿಶಂಕರ್ ರೆಡ್ಡಿ ಬೇಟಿ ನೀಡಿ ಶಾಲಾ ಪ್ರಾರಂಭವೋತ್ಸಕ್ಕೆ ಸಿದ್ದತೆ ಹಾಗೂ ಮಕ್ಕಳಿಗೆ ಪೂರಕ ವಾತವರಣ ಇದ್ದೇಯೇ ಎಂಬುದನ್ನು ಪರೀಶಿಲಿಸಿದರು.

ನಂತರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಸಿದ್ಧತೆಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದು , ಮಕ್ಕಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿತರಿಸಿ ಸಿಹಿ ತಿನಿಸುವುದರ ಮೂಲಕ ಶಾಲಾ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಂಭ್ರಮದಿAದ ಭಾಗವಹಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಕರೆ ನೀಡಿದರು
ಇನ್ನೂ ಶಾಲಾ ಆವರಣ ಶೌಚಾಲಯ ಕುಡಿಯುವ ನೀರು, ಅಡುಗೆ ಕೋಣೆ ಈಗೇ ಶಾಲಾ ಆವರಣವನ್ನು ಪರಿಶೀಲಿಸಿದರು

About The Author

Namma Challakere Local News
error: Content is protected !!