ಚಳ್ಳಕೆರೆ : ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆ‌ ಹೇರಲು ಸಜ್ಜಾದ ಕೈ ಅಭ್ಯರ್ಥಿ ಹಾಲಿ ಶಾಸಕ ಟಿ.ರಘುಮೂರ್ತಿ ಮೂರನೇ ಬಾರಿಗೆ ಹ್ಯಾಟ್ರಿಕ್ ಸಾಧಿಸಲು ಮುನ್ನಡೆ ಕಾಯ್ದುಕೊಂಡಿದ್ದಾರೆ

ಚುನಾವಣಾ ಆಯೋಗದಿಂದ ಮಾತ್ರ ಬಾಕಿ ಉಳಿದಿದ್ದು ಸಾವಿರಾರು ಅಂತರ ಮತಗಳಿಂದ ಈ ಬಾರಿ ಗೆಲ್ಲುವು ಸಾಧಿಸಿದ್ದಾರೆ, ಇದರಿಂದ ಯಾರು ಕೂಡ ಇ ನಂಬರ್ ಬದಲಾಯಿಸಿ ಮುನ್ನುಗ್ಗುವ ಲಕ್ಷಣಗಳು ಗೋಚರಿಸುವುದಿಲ್ಲ.

ಇನ್ನೂ ಕೇವಲ ಚುನಾವಣಾ ಆಯೋಗದ ಅಧಿಕೃತ ಘೋಷಣೆ ಅಷ್ಟೇ ಮಾತ್ರ ಬಾಕಿ ಉಳಿದಿದೆ. ಎನ್ನಲಾಗಿದೆ

About The Author

Namma Challakere Local News
error: Content is protected !!