ಚಳ್ಳಕೆರೆ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ 2023ಕ್ಕೆ ಈ ಏಳು ಸುತ್ತಿನ ಕೋಟೆಯ ಮೇಲೆ ಯಾವ ಶಾಸಕರು ಕಲ್ಲಿನ ಕೋಟೆಯ ಮೇಲೆ ಬಾವುಟ ಹಾರಿಸುವರೋ ಕಾದು ನೋಡಬೇಕಿದೆ.
ಅದರಂತೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಜಿದ್ದಾ ಜಿದ್ದು ಪೈಟ್ ಇರುವುದು ಸ್ಪಷ್ಟವಾಗಿ ಕಾಣಬಹುದು ಅದರಲ್ಲಿ ಕಳೆದ ಐದು ಬಾರಿ ಅದಿಕಾರದ ಗದ್ದುಗೆ ಹೇರಿದ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ, ಹಾಗೂ ಕೈ ಅಭ್ಯರ್ಥಿ ಕೆಸಿ.ವೀರೇಂದ್ರ ಪಪ್ಪಿ ಮದ್ಯ ತ್ರೀವ್ರವಾದ ಪೈಟ್ ಏರ್ಪ್ಟಟ್ಟಿದ್ದು
ಕೊನೆಗೆ ಮತದಾರ ಯಾರಿಗೆ ಮಣಿ ಹಾಕಿದ್ದಾನೆ ಎಂಬುದು ಮಾತ್ರ ಕಾದು ನೋಡಬೇಕಿದೆ.
ಅದರಂತೆ ಗ್ರಾಮೀಣ ಭಾಗದ ಮತದಾರರು ಅತೀ ಹೆಚ್ಚಿನದಾಗಿ ಕೆಸಿ.ವೀರೇದ್ರ ಪಪ್ಪಿ ನ ಕೈಹಿಡಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಿದೆ
ಅದರಂತೆ ನಗರ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದ ತಿಪ್ಪಾರೆಡ್ಡಿ ಹೆಸರು ಕೂಡ ಹೇಳುತ್ತಾರೆ,
ಅತೀ ಹೆಚ್ಚಿನ ಜನಾಭಿಪ್ರಾಯ ನೋಡುವುದಾದರೆ ಕಾಂಗ್ರೇಸ್ ನ ಕೆಸಿ.ವೀರೇಂದ್ರ ಪಪ್ಪಿ ಮುನ್ನಲೆಗೆ ಇರುವುದು ಕೇಳಿ ಬರುತ್ತಿದೆ.
ಒಟ್ಟಾರೆ ಏನೇ ಆದರೂ ಮೆ 13 ರ ನಂತರ ನಿಜವಾದ ಫಲಿತಾಂಶ ಹೊರಬಿಳಲಿದೆ ..