ಈಡೀ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕಣ್ಗಾವಲ್ಲಿನಲ್ಲಿ ಕರ್ತವ್ಯ ನಿರ್ವಸಹಿಲಿವೆ ಏಕ ರೂಪದಲ್ಲಿ ಈಡೀ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಪರೀಶಿಲನೆಯಲ್ಲಿ ಇಡಲಾಗಿದೆ ಒಂದು ವೇಳೆ ಮತಗಟ್ಟೆ ಹೊದ ಸಂಧರ್ಭದಲ್ಲಿ ಸಿಬ್ಬಂದಿ ಜಾಗೂರುಕತೆಯಿಂದ ಮತಗಟ್ಟೆಯಲ್ಲಿ ವರ್ತಿಸಬೇಕು ಮೈಮರೆಯದಂತೆ ಮಹಿಳಾ ಸಿಬ್ಬಂದಿ ಕೂಡ ತಮ್ಮ ವಿಶಾಂತ್ರಿ ಪಡೆಯಲು ಪಕ್ಕದ ಕೊಠಡಿಯನ್ನು ವ್ಯವಸ್ಥೆ ಮಾಡಿಕೊಳ್ಳಬೇಕು, ಇನ್ನೂ ಸಿಸಿಟಿವಿಯನ್ನು ವಿನಾ ಕಾರಣ ಮುಟ್ಟಬಾರದು ತಾಂತ್ರಿಕ ದೋಷವಿದ್ದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಸೂಚಿಸಿದ್ದಾರೆ