ಚಳ್ಳಕೆರೆ : ಕ್ಷೇತ್ರ ಅಭಿವೃದ್ದಿ ಮಾಡಲು ಯಾರು ಹಾದರೇನು ಕೆಲವರು ಸುಳ್ಳು ಅಪಪ್ರಚಾರ ಮಾಡುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದರು.
ಅವರು ಕ್ಷೇತ್ರದ ತುರುವನೂರು ಹೋಬಳಿಯ ಹಲವು ಗ್ರಾಮಗಳಿಗೆ ಬೇಟಿ ಮತದಾರರ ಗಮನ ಸೇಳೆದು ಮಾತನಾಡಿದರು, ಕೈ ಲಾಗದವ ನೆಲ ಡಂಕು ಎಂಬAತೆ ಕೆಲ ಅಭ್ಯರ್ಥಿಗಲೂ ಹೊರಗಿನ ಎಂಬ ಮಾತು ಹುಟ್ಟಿ ಹಾಕಿದ್ದಾರೆ. ಆದರೆ ಇಲ್ಲಿಯ ಸ್ಥಳೀಯವರೆ ಈ ನೆಲದಲ್ಲಿ ಕ್ಷೇತ್ರದಲ್ಲಿ ಮಲಗದೆ ಐಷರಾಮಿ ಮನೆಗಳಿಗೆ ಹೊರಗಡೆ ಹೊಗುತ್ತಿದ್ದಾರೆ ಆದರೆ ನಾನು ಕಳೆದ ಹತ್ತು ವರ್ಷಗಳಿಂದ ನಿರಂತರಬವಾಗಿ ಕ್ಷೆತ್ರದಲ್ಲಿ ಮನೆಯಲ್ಲಿ ಇದ್ದೆನೆ ಇಲ್ಲಿಗೆ ಮಲಗುತ್ತೆನೆ
ಮುಂದಿನ ಕನಸು ಕೂಡ ಈ ಕ್ಷೇತ್ರದ ಅಭಿವೃದ್ದಿ ಕಡೆ ಗಮನಹರಿಸುತ್ತೆವೆ ಆದರೆ ಇಂತಹ ಸುಳ್ಳು ವಂಧತಿಗಳಿಗೆ ಕಿವಿಗೊಡದೆ ಮತದಾರರು ಮನಸ್ಸು ಮಾಡಬೇಕು ಎಂದರು ಕೋರಿದರು.

ರಾಜ್ಯದ ವಿಧಾನ ಸಭಾ ಚುನಾವಣೆಗೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಉಳಿದಿರುವಾಗ ಆಯಿಲ್ ಸಿಟಿಯಲ್ಲಿ ರಾಜಾಕೀಯ ರಣ ಕಹಳೆ ಮೊಳಗತ್ತಿವೆ
ಆದರಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2018ರಿಂದ ಬಿಟ್ಟು ಬಿಡದೆ ಕ್ಷೇತ್ರದಲ್ಲಿ ಮೊಕಂ ಹೂಡಿದ ಜೆಡಿಎಸ್ ಅಭ್ಯರ್ಥಿಎಂ.ರವೀಶ್‌ಕುಮಾರ್ 2023ಕ್ಕೆ ಅಧಿಕಾರಕ್ಕೆ ಬರಲೇ ಬೇಕು ಎಂಬ ದೃಡ ನಿರ್ಧಾರದಿಂದ ಮನೆ ಮನೆಗೆ ತೆರಳಿ ಮತಭೇಟೆ ನಡೆಸಿದರು.
ಅದರಂತೆ ಇಂದು ತುರುವನೂರು ಹೋಬಳಿಯ ಹಲವು ಗ್ರಾಮಗಳಲ್ಲಿ ಬರೀ ಗಾಲಲ್ಲಿ ಮನೆ ಮನೆಗೆ ತೆರಳಿ ಮತ ಪ್ರಚಾರ ಮಾಡಿದರು

About The Author

Namma Challakere Local News
error: Content is protected !!