ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರುತ್ತಿದೆ ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ಕೂಡ ಈ ಬಾರಿ ಭರ್ಜರಿ ಪ್ರಚಾರ ಕೂಡ ಕೈ ಗೊಂಡಿದ್ದಾರೆ.
ಇನ್ನೂ ಕ್ಷೇತ್ರ‍್ರದ ತುಂಬೆಲ್ಲಾ ಮತದಾರರು ಅದ್ದೂರಿ ಸ್ವಾಗತ ಕೋರುವ ಮೂಲಕ ಕಾಂಗ್ರೇಸ್ ಪರ ಒಲವು ತೋರುತ್ತಿದ್ದಾರೆ
ಅದರಂತೆ ಇಂದು ನಗರ ಪ್ರದೇಶದಲ್ಲಿ ವಾರ್ಡ್ ನಂಬರ್ 6,7,8,ಮತ್ತು 9,10, 11 ಹಾಗೂ 12ನೇ ವಾರ್ಡ್ ಗಳಲ್ಲಿ ಶಾಸಕ ಟಿ.ರಘುಮೂರ್ತಿರವರು ಬೆಳ್ಳಿಗ್ಗೆಯಿಂದ ಈಡೀ ಸಂಜೆಯತನಕ ಕಾರ್ಯಕರ್ತರ ಸಭೆ ಮತ್ತು ರೊಡ್ ಶೋ ಕಾರ್ಯಕ್ರಮವನ್ನು ಮಾಡುವ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ.