ಚಳ್ಳಕೆರೆ : 2023ಕ್ಕೆ ಕಾಂಗ್ರೇಸ್ ಮತ್ತೊಂಮ್ಮೆ ಅಧಿಕಾರಕ್ಕೆ ತರಲು ಹಾಲಿ ಶಾಸಕ ಈಡೀ ಕ್ಷೇತ್ರದಲ್ಲಿ ಬೀಡು ಬಿಟ್ಟು ಮತದಾರರ ಓಲೈಕೆ ಭರ್ಜರಿಯಾಗಿ ನಡೆಸುತ್ತಿದ್ದಾರೆ.
ಅದರಂತೆ ಕ್ಷೇತ್ರದ ನಾಲ್ಕು ದಿಕ್ಕುಗಳಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಮುಂಚೂಣಿಯಲ್ಲಿ ತೊಡಗಿದ್ದಾರೆ.
ಇನ್ನೂ ನಗರದಲ್ಲಿ ಇರುವ ಹಲವು ಆಟೋಗಳಿಗೆ ಶಾಸಕ ಟಿ.ರಘುಮೂರ್ತಿ ಭಾವಚಿತ್ರವುಳ್ಳ ಪೋಷ್ಟರ್ ಅಂಟಿಸಿ ಪ್ರಚಾರ ಕೈ ಗೊಂಡಿದ್ದಾರೆ.
ಈದೇ ಸಂಧರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ.ತಿಪ್ಪೆಸ್ವಾಮಿ, ಕೃಷ್ಣಮೂರ್ತಿ, ಸೂರೇಶ್, ಸತ್ಯಣ್ಣ ಇತರರು ಇದ್ದರು.

