ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಶಾಂತಿಯ ಸಂಕೇತವಾದ ಹಿಂದೂ ಮುಸ್ಲಿಂ ಸೇರಿ ಮಾಡುವ ಉರುಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ನೆರವೆರಿಸಿದರು.
ಇನ್ನೂ ಎರಡು ಸಮುದಾಯದ ಬಾಂಧವರು ಸೇರಿ ಹಜರತ್ ಗರೀಬ್ ಶಾ ವಲಿ ರವರ ಗಂಧದ ಪೂಜಾ ಕಾರ್ಯವನ್ನು ವಿಂಜೃAಣಿಯಿAದ ವಿವಿಧ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಿದರು.
ಈದೇ ಸಂಧರ್ಭದಲ್ಲಿ ಕರವೇ ಯುವ ಘಟಕ ಅಧ್ಯಕ್ಷ ಸಯ್ಯದ್ ನಬಿ, ನಗರಸಭೆ ಸದಸ್ಯ ವಿವೈ.ಪ್ರಮೋದ್, ಬುಟ್ಟು, ಟಿಪ್ಪು ರಿಯಾಜ್, ನಾಯಜ್, ಜಾಜ್, ಸಾದಿಕ್, ಸಜ್ಜು ಸಯ್ಯದ್ ಆಫ್ರಿದಿ, ಫೈಝನ್, ಮಹಬೂಬ್ ನಬಿ ಮತ್ತಿತರರು ಇದ್ದರು
ಇನ್ನೂ ನಗರದಿಂದ ಗರೀಬ್ ಸಾಬ್ ಪ್ರಾರ್ಥನ ಮಂದಿರಕ್ಕೆ ತೆರಳಲು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಪಕ್ಷೇತರದ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಬಸ್ ವ್ಯವಸ್ಥೆ ಕಲ್ಪಿಸಿ ಭಾಂಧವ್ಯ ವೃದ್ದಿಸಿಕೊಂಡಿದ್ದಾರೆ.