ನಾಯಕನಹಟ್ಟಿ:: ಆರೋಗ್ಯ ಇಲಾಖೆ ನೀಡುತ್ತಿರುವ ಸೌಲಭ್ಯಗಳನ್ನು ಸರ‍್ವಜನಿಕರು ಪಡೆಯುವಲ್ಲಿ ಮುಂಚೂಣಿಯಲ್ಲಿರಬೇಕು ಕಲಾವಿದ ಡಿ ರಾಜಣ್ಣ ಹೇಳಿದ್ದಾರೆ.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ
ಶ್ರೀ ಕಲಾನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಇವರಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಐಇಸಿ/ ಎಸ್ ಬಿ ಸಿ ಸಿ ಕರ‍್ಯಕ್ರಮದ ಅಡಿಯಲ್ಲಿ ಸಾಮಾಜಿಕ ಅರಿವು ಮೂಡಿಸಲು ಬೀದಿ ನಾಟಕ ಕರ‍್ಯಕ್ರಮವನ್ನು ಪ್ರರ‍್ಶನಗೊಳಿಸಿ ಸರ‍್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂರ‍್ಭದಲ್ಲಿ
ಶ್ರೀ ಕಲಾ ನಿಧಿ ಜಾನಪದ ಕಲಾತಂಡ ಮಲ್ಲೂರಹಳ್ಳಿ ಕಲಾವಿದರಾದ ಡಿ ರಾಜಣ್ಣ ಮಲ್ಲೂರಹಳ್ಳಿ, ಚನ್ನಬಸಪ್ಪ ಚಿತ್ರದರ‍್ಗ, ಶಶಿಕಲಾ ಚಿತ್ರದರ‍್ಗ, ದೇವಿರಮ್ಮ ತಿಮ್ಮನಹಳ್ಳಿ, ಹಂಪಣ್ಣ ಮಲ್ಲೂರಹಳ್ಳಿ, ಶಂಕರ್ ಕೋನಸಾಗರ, ದುರುಗೇಶ್ ಮಲ್ಲಾರಹಳ್ಳಿ, ಕೆ .ರಾಜಣ್ಣ ಬಲ್ಲನಾಯಕನಹಟ್ಟಿ, ಮುಂತಾದವರು ಇದ್ದರು