ಗಾಂಧಿನಗರದ ರಾಜಶೇಖರಪ್ಪ ಇನ್ನಿಲ್ಲ
ಚಳ್ಳಕೆರೆ : ನಗರದ ಗಾಂಧೀನಗರ ನಿವಾಸಿ ರಾಜಶೇಖರಪ್ಪ(73) ಚಿಕ್ಕಮಗಳೂರಿನ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಶಾಂತಮ್ಮ, ಮಗಳು, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಗರದ ಬೆಂಗಳೂರು ರಸ್ತೆಯ ಸಮೀಪದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೆರವೇರಿತು