ಚಳ್ಳಕೆರೆ : ತಾಲೂಕಿನ ವ್ಯವಾಸಯೋತ್ಪನಗಳ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಎರಡನೇ ಬಾರಿಗೆ ಸಿ.ವೀರಭದ್ರಬಾಬು ಆಯ್ಕೆಯಾಗಿದ್ದಾರೆ.
ಒಟ್ಟು ಸಂಘದ 15 ಜನ ಸದಸ್ಯರಲ್ಲಿ ಕಳೆದ ವರ್ಷ ಮುಕ್ತಾಯವಾದ ಅಧಿಕಾರಕ್ಕೆ ಈ ಭಾರಿ ಸರಕಾರದ ಆಶಯದಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಚುನಾವಣೆ ಕರ್ತವ್ಯ ಅಧಿಕಾರಿಗಳಾಗಿ ಚುನಾಚಣೆ ಪ್ರಕ್ರಿಯೆ ನಡೆಸಿದ್ದಾರೆ.
ನಂತರ ಮಾತನಾಡಿದ ನೂತನ ಅಧ್ಯಕ್ಷ ಸಿ.ವೀರಭದ್ರಬಾಬು,

About The Author

Namma Challakere Local News
error: Content is protected !!