ಸಂಕ್ರಾAತಿ ಉಡುಗೊರೆಯಾಗಿ, ಕೆ.ಪಿ.ಸಿ.ಸಿ.ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ನೇಮಕ
ಚಳ್ಳಕೆರೆ : ಸಂಕ್ರಾAತಿ ಹಬ್ಬದಂದು ನಿಮಗೆ ನೀಡುತ್ತಿರುವ ಈ ಸಂಘಟನೆಯ ಪದವಿ ಮುಂದಿನ ಪಕ್ಷ ಬೆಳವಣಿಗೆ ದಾರಿದೀಪವಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಶಾಸಕರ ಭವನದಲ್ಲಿ ಸಂಕ್ರಾAತಿ ಹಬ್ಬದ ದಿನವಾದ್ದರಿಂದ ಈ ದೀನ ಸೂದೀನವಾಗಿದೆ, ಆದ್ದರಂದ ಕ್ಷೇತ್ರದಲ್ಲಿ ಪಕ್ಷÀ ಸಂಘಟನೆ ಹಾಗೂ ಬೆಳವಣಿಗೆಗೆ ಶ್ರಮಿಸುವ ವ್ಯಕ್ತಿಗಳು ಅವಶ್ಯ ಅವರಿಗೆ ತಕ್ಕ ಹುದ್ದೆಗಳನ್ನು ನೀಡುವುದು ಪಕ್ಷದ ಸಿದ್ಧಾಂತ ಆದ್ದರಿಂದ ಇಂದು ಕೆ.ಪಿ.ಸಿ.ಸಿ. ಮೈನಾರಿಟಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಫರೀಧ್‌ಖಾನ್ ಬಾಷಾ ರವರನ್ನು ನೇಮಕಾತಿ ಗೊಳಿಸಿದೆ ಮುಂದಿನ ದಿನಗಳಲ್ಲಿ ತಮ್ಮ ಜಾವಾಬ್ದಾರಿ ಹೆಚ್ಚಿಸಿಕೊಂಡು ಸಂಘಟನೆಗೆ ಮುಂದಾಗಿ ಎಂದು ಸಂಕ್ರಾAತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.