ಚಳ್ಳಕೆರೆ : ತಾಲೂಕು ದೊಡ್ಡ ಉಳ್ಳಾರ್ತಿ ಗ್ರಾಮದ ಜ್ಞಾನಗಂಗೋತ್ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 170ನೇ ಸ್ವಾಮಿ ವಿವೇಕಾನಂದರ ಜನ್ಮದಿನ ಅಥವಾ ರಾಷ್ಟೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವಾಮಿ ವಿವೇಕಾನಂದರು 1863 ಜನವರ 12ರಂದು ಜನಿಸಿದರು. ನಂತರ 1893ರಲ್ಲಿ ಅಮೆರಿಕದ ಚಿಕ್ಕೋಗದಲ್ಲಿ ಸ್ವಾಮಿ ವಿವೇಕಾನಂದರ ಭಾಷಣಕ್ಕೆ ಇಡೀ ಜಗತ್ತನ್ನೇ ತಲೆದುಗಿತು. ಸ್ವಾಮಿ ವಿವೇಕಾನಂದರು ಒಂದು ಪ್ರಸಿದ್ಧವಾದ ನುಡಿ ಎಂದರೆ ” ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಸಂದೇಶ ಇಡೀ ಭಾರತೀಯರಲ್ಲೇ ಚೈತನ್ಯವನ್ನು ತುಂಬಿದರು…

ಭಾರತವನ್ನು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರವರನ್ನು ಮಾತು ಎನ್ನುವ ಮಾತು ಇದೆ.. ಒಟ್ಟಾರೆಯಾಗಿ ಸ್ವಾಮಿ ವಿವೇಕಾನಂದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

ಇದೇ ಸಂಧರ್ಭದಲ್ಲಿ ರತ್ನಪಿ, ಗಾಯತ್ರಿ, ಆಶಾ ಕುಮಾರಿ ಟಿ, ಶೋಭಾ ಜಿ ಎಚ್, ಕವಿತಾ ಟಿ ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿದ್ದರು

About The Author

Namma Challakere Local News
error: Content is protected !!