ಚಳ್ಳಕೆರೆ : ನಗರದ ಶ್ರೀ ವರಪ್ರದ ಗಣಪತಿಯ ದೇವಾಲಯದಲ್ಲಿ ಸಂಜೆ ಸಂಕಷ್ಟಹರ ಗಣಪತಿಗೆ ಮಾಡಿದ ವಿಶೇಷ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು, ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ವಿಘ್ನ ವಿನಾಯಕನ ಕೃಪೆಗೆ ಭಕ್ತಾಧಿಗಳು ಮನಸೋರೆಗೊಂಡರು.
ಇನ್ನೂ ಕೆಇಬಿ ಮುಂಬಾಗದ ಗಣಪತಿಗೆ ವಿಶೇಷವಾಗಿ ನಾಗರ ಹಾವಿನ ಹೆಡೆ ಹೊಂದಿರುವ ಅಲಂಕಾರ ವಿಶೇಷವಾಗಿ ಕಂಡಿತು. ಈಗೇ ಮಾರ್ಕೆಟ್ ಗಣಪತಿ ದೇವಸ್ಥಾನದಲ್ಲಿ ಕೂಡ ವಿಶೇಷವಾಗಿ ಕಂಡು ಬಂದಿತು.